Kisan Yojana: ಹೊಸ ವರ್ಷದ ಪಿಎಂ ಕಿಸಾನ್‌ 13ನೇ ಕಂತು ರೈತರ ಖಾತೆಗೆ ಜಮಾ ಆಗಲಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ನಿಮ್ಮ ಖಾತೆಗೆ 12ನೇ ಕಂತಿನ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್‌ ಮಾಡುವುದು ಹೇಗೆ? ಹಣ ಜಮೆ ಆಗದಿದ್ದರೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ. ದೇಶಾದ್ಯಂತ ಕೋಟ್ಯಂತರ ರೈತರಿಗೆ ಸಂತಸದ ಸುದ್ದಿಯಿದು. ಇಂದು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. 11ನೇContinue reading “Kisan Yojana: ಹೊಸ ವರ್ಷದ ಪಿಎಂ ಕಿಸಾನ್‌ 13ನೇ ಕಂತು ರೈತರ ಖಾತೆಗೆ ಜಮಾ ಆಗಲಿದೆ”

ಮಾರುಕಟ್ಟೆಯಲ್ಲಿ ದಿನಾಂಕ 31/12/2022 ರಿಂದ ಅಡಿಕೆ ಬೆಲೆ ಏರಿಕೆ

ಬಂಟ್ವಾಳ 31/12/2022 ಕೋಕಾ ₹12,500 ₹25,000 ₹22,500ಬಂಟ್ವಾಳ 31/12/2022 ಹೊಸ ವೆರೈಟಿ ₹22,500 ₹ಬಂಟ್ವಾಳ 31/12/2022 ಹಳೆಯ ವೆರೈಟಿ ₹48,000 ₹54,500 ₹51,500ಬೆಂಗಳೂರು 31/12/2022 ಬೇರೆ ₹40,000 ₹50,000 ₹45,000ಚನ್ನಗಿರಿ 31/12/2022 ರಾಶಿ ₹44,701 ₹46,309 ₹45,497ಚಿತ್ರದುರ್ಗ 31/12/2022 ಅಪಿ ₹45,800 ₹46,200 ₹46,000ಚಿತ್ರದುರ್ಗ 31/12/2022 ಬೆಟ್ಟೆ ₹33,159 ₹33,599 ₹33,379ಚಿತ್ರದುರ್ಗ 31/12/2022 ಕೆಂಪು ಗೋಟು ₹29,009 ₹29,410 ₹29,200ಚಿತ್ರದುರ್ಗ 31/12/2022 ರಾಶಿ ₹45,339 ₹45,769 ₹45,589ದಾವಣಗೆರೆ 31/12/2022 ರಾಶಿ ₹29,100 ₹45,269 ₹43,784ಗೋಣಿ ಕೊಪ್ಪಲು 31/12/2022Continue reading “ಮಾರುಕಟ್ಟೆಯಲ್ಲಿ ದಿನಾಂಕ 31/12/2022 ರಿಂದ ಅಡಿಕೆ ಬೆಲೆ ಏರಿಕೆ”

ದನದ ಕೊಟ್ಟಿಗೆ ನಿರ್ಮಾಣ ಮಾಡಲು ಸರ್ಕಾರದಿಂದಸಹಾಯಧನವಾಗಿ. 40000ದಿಂದ60000ವರೆಗೆ ಸಿಗಲಿದೆ.

೧)ಪ್ರೀಯ ರೈತ ಭಾಂಧವರೇ, ರಾಜ್ಯ ಸರ್ಕಾರವು ಸಾಮಾನ್ಯ ಜನರ ಮತ್ತು ಕೂಲಿ ಕಾರ್ಮಿಕರ ಏಳಿಗೆಗಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ೨)ಈ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ದನಗಳ ಕೊಟ್ಟಿಗೆ ಅಥವಾ ಶೆಡ್ ನಿರ್ಮಾಣ ಮಾಡಲು ಗ್ರಾಮೀಣ ಅಭಿವೃದ್ಧಿ ಇಲಾಖೆ ಮತ್ತು ಪಂಚಾಯತ್ ರಾಜ್ಯ ಇಲಾಖೆಗಳು ಮೊದಲು ನೀಡುತ್ತಿರುವ ಸಹಾಯಧನವನ್ನು ಹೆಚ್ಚಳ ಮಾಡಿ, ರಾಜ್ಯದ ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಸಿಹಿ ಸುದ್ದಿಯನ್ನು ನೀಡಲಾಗಿದೆ.ಈಗಿನ ಕಾಲದಲ್ಲಿ ಎಲ್ಲಾ ವಸ್ತುಗಳ ಬೆಲೆ ಹೆಚ್ಚಳದಿಂದContinue reading “ದನದ ಕೊಟ್ಟಿಗೆ ನಿರ್ಮಾಣ ಮಾಡಲು ಸರ್ಕಾರದಿಂದಸಹಾಯಧನವಾಗಿ. 40000ದಿಂದ60000ವರೆಗೆ ಸಿಗಲಿದೆ.”

ಕಿಸಾನ್‌ ಸಮ್ಮಾನ್‌ 12ನೇ ಕಂತು ಬಿಡುಗಡೆ : ನಿಮ್ಮ ಹಣ ಖಾತೆಗೆ ಜಮೆ ಆಗಿಲ್ಲದ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ. ನಿಮ್ಮ ಖಾತೆಗೆ 12ನೇ ಕಂತಿನ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್‌ ಮಾಡುವುದು ಹೇಗೆ? ಹಣ ಜಮೆ ಆಗದಿದ್ದರೆ ಏನು ಮಾಡಬೇಕು ಎಂಬ ವಿವರ ಇಲ್ಲಿದೆ. ದೇಶಾದ್ಯಂತ ಕೋಟ್ಯಂತರ ರೈತರಿಗೆ ಸಂತಸದ ಸುದ್ದಿಯಿದು. ಇಂದು ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 12ನೇ ಕಂತಿನ ಹಣವನ್ನು ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ. 11ನೇContinue reading “ಕಿಸಾನ್‌ ಸಮ್ಮಾನ್‌ 12ನೇ ಕಂತು ಬಿಡುಗಡೆ : ನಿಮ್ಮ ಹಣ ಖಾತೆಗೆ ಜಮೆ ಆಗಿಲ್ಲದ”

ಹತ್ತಿ ಬೆಳೆಯುವುದರಿಂದ ಎಷ್ಟು ಉಪಯೋಗ ಇದೆ ಗೊತ್ತಾ

ಮನುಷ್ಯ ನಾಗರಿಕತೆಗೆ ಬಂದ ಬಳಿಕ ತನ್ನ ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸಲು ಆರಂಭಿಸಿದ. ಇದು ಕಾಲ ಸಾಗಿದಂತೆ ಕ್ರಮೇಣ ಒಂದು ಫ್ಯಾಶನ್ ಆಗಿ ಹೋಯಿತು. ಬಟ್ಟೆಯಲ್ಲಿ ಶ್ರೀಮಂತ ಹಾಗೂ ಬಡವ ಎಂದು ಗುರುತಿಸಲು ಆರಂಭಿಸಲಾಯಿತು. ಅದರಲ್ಲೂ ಮಹಿಳೆಯರಲ್ಲಿ ದಿನಕ್ಕೊಂದು ಫ್ಯಾಶನ್ ನ ಬಟ್ಟೆಬರೆಗಳನ್ನು ಧರಿಸಲು ಆರಂಭಿಸಿದರು. ತಮಗೆ ಇಷ್ಟವಾಗಿರುವಂತಹ ವಿವಿಧ ರೀತಿಯ ಬಟ್ಟೆಗಳನ್ನು ಧರಿಸಿಕೊಳ್ಳುವರು. ಆದರೆ ಪ್ರತಿಯೊಬ್ಬರಿಗೂ ಒಂದೇ ರೀತಿಯ ಬಟ್ಟೆಗಳು ಹೊಂದಿಕೊಳ್ಳಲ್ಲ.ಹತ್ತಿ ಬಟ್ಟೆಯು ಕೆಲವರ ದೇಹಕ್ಕೆ ಹೊಂದಿಕೊಂಡರೆ ಸಿಲ್ಕ್ ಮತ್ತು ಇತರ ವಿಧದ ಬಟ್ಟೆಗಳು ಇನ್ನುContinue reading “ಹತ್ತಿ ಬೆಳೆಯುವುದರಿಂದ ಎಷ್ಟು ಉಪಯೋಗ ಇದೆ ಗೊತ್ತಾ”

ದಾಳಿಂಬೆ ಹಣ್ಣಿನ ಉಪಯೋಗಗಳೂ

೨. ನಿಮ್ಮ ರಕ್ತವನ್ನು ತೆಳುಗೊಳಿಸುತ್ತದೆದಾಳಿಂಬೆಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ನಿಮ್ಮ ರಕ್ತವನ್ನು ತೆಳುವಾಗುವಂತೆ ಕಾರ್ಯ ನಿರ್ವಹಿಸುತ್ತವೆ.ದಾಳಿಂಬೆ ಬೀಜಗಳು ನಿಮ್ಮ ರಕ್ತದ ಪ್ಲೇಟ್‌ಲೆಟ್‌ಗಳು ಹೆಪ್ಪು ಗಟ್ಟುವುದನ್ನು ತಡೆಯುತ್ತದೆ.ಅಲ್ಲದೆ, ದಾಳಿಂಬೆಯ ಸೇವನೆಯಿಂದ ಗಾಯವನ್ನು ಗುಣಪಡಿಸುತ್ತದೆ.ಹೃದಯ, ಅಪಧಮನಿಗಳು ಅಥವಾ ಆಂತರಿಕ ಹೆಪ್ಪುಗಟ್ಟುವಿಕೆಯಿಂದ ಕಾಪಾಡುತ್ತದೆ.ಶೀತ, ಕೆಮ್ಮು ಬಂದರೆ ಕೊರೊನಾ ಅಂತ ಭಯಬೇಡ, ಈ ಹಣ್ಣು-ತರಕಾರಿಗಳನ್ನು ಸೇವಿಸಿ೩. ಚರ್ಮವನ್ನು ಬಿಳುಪಾಗಿಸುತ್ತದೆದಾಳಿಂಬೆಯನ್ನು ನೈಸರ್ಗಿಕ ಚರ್ಮದ ಟೋನರ್ ಆಗಿ ಕಾರ್ಯ ನಿರ್ವಹಿಸುತ್ತದೆ.ಕ್ಲೆನ್ಸರ್‌ನಿಂದ ನಿಮ್ಮ ಮುಖವನ್ನು ತೊಳೆದ ನಂತರ ನೀವು ಸ್ವಲ್ಪ ದಾಳಿಂಬೆ ರಸವನ್ನು ಹೊರತೆಗೆಯಬಹುದು ಮತ್ತು ಸ್ವಲ್ಪ ಆಪಲ್Continue reading “ದಾಳಿಂಬೆ ಹಣ್ಣಿನ ಉಪಯೋಗಗಳೂ”

Design a site like this with WordPress.com
Get started